ಜೋಡಿ ಹಕ್ಕಿಗಳಿಗೆ ಹೆಚ್ಚಾಯ್ತು ಡಿ ಬಾಸ್ ಅಭಿಮಾನಿಗಳ ಕಾಟ | Filmibeat Kannada

2021-01-19 1,087

ಶಿವಣ್ಣ ಅವರಿಗೆ ಮದುವೆಗೆ ಆಹ್ವಾನ ನೀಡುತ್ತಿರುವ ಫೋಟೋವನ್ನು ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬಹುತೇಕ ಕಲಾವಿದರಿಗೆ ಮದುವೆಯ ಪ್ರೀತಿಯ ಆಮಂತ್ರಣ ನೀಡಿದ್ದಾರೆ. ಆದರೆ ಡಿ ಬಾಸ್ ಗೆ ಆಮಂತ್ರಣ ನೀಡುವ ಬಗ್ಗೆ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

Actor Darling Krishna and Milana Nagaraj invite Shivaraj Kumar for their wedding.

Videos similaires